ಸಂಜೀವಿನಿ ಅಂಬುಲೆನ್ಸ್

ಸಂಜೀವಿನಿ ಟ್ರಸ್ಟ್ ನ ಅಂಬುಲೆನ್ಸ್ ಸಿರವಾರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಜೀವ ಉಳಿಸುವ ಸೇವೆ ಸತತ ಹತ್ತು ವರ್ಷಗಳಿಂದ ಸಲ್ಲಿಸುತ್ತಿದೆ, ರಸ್ತೆ ಅಪಘಾತ ಹೃದಯಾಘತ, ಹೆರಿಗೆ ವಿಷ ಸೇವಿಸಿರುವ ಹಾಗೂ ಇತರೆ ರೋಗಿಗಳನ್ನು ಸರಿಯಾದ ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಬಡ ರೋಗಿಗಳಿಗೆ ಯಾವುದೇ ಶುಲ್ಕವಿಲ್ಲದೆ, ಆರ್ಥಿಕ ಸ್ಥಿತಿ ಸರಿ ಇರುವವರು ಅಂಬುಲೆನ್ಸ್ ನ ಇಂದನದ ಶುಲ್ಕ ದೇಣಿಗೆ ಮಾಡಬಹುದಾಗಿದೆ. ಕಳೆದ ವರ್ಷ 300ಕ್ಕೂ ಹೆಚ್ಚು ರೋಗಿಗಳನ್ನು ರಾಯಚೂರು, ಬೆಂಗಳೂರು, ಹೈದ್ರಾಬಾದ್ ಹಾಗೂ ಬಳ್ಳಾರಿಯ ಆಸ್ಪತ್ರೆಗೆ ರವಾನಿಸಲಾಗಿದೆ.

ಅಂಬುಲೆನ್ಸ್ ನ ಸೇವೆ ಹಾಗೂ ಹೆಚ್ಚಿನ ಮಾಹಿತಿಗಾಗಿ

ಕೆಳಗಿನ ವೀಡಿಯೋವನ್ನು ನೋಡಿ

ಅಂಬುಲೆನ್ಸ್ ತುರ್ತು ಸೇವೆಗಾಗಿ ಸಂಪರ್ಕಿಸಿ

ಜ್ಞಾನಮಿತ್ರ  +91 9945448147

ಯುಸುಫ್     +91 9591877578

24X7 ಲಬ್ಯ

ಅನುಸರಿಸಿ
  • Facebook Social Icon
  • YouTube Social  Icon
ಸಂರ್ಪಕ
+91 9945448147
ವಿಳಾಸ
ಸಿರವಾರ, ಕರ್ನಾಟಕ, 584129, ಭಾರತ