ವೈದ್ಯಕೀಯ ಕಾರ್ಯಗಳು

ಬಡವರಿಗೆ ವೈದ್ಯಕೀಯ

ನೆರವು.

ಬಡ ರೋಗಿಗಳಿಗೆ ತಮ್ಮ ರೋಗಗಳಿಗೆ ಹಾಗು ತಮ್ಮ ಆರ್ಥೀಕ ಸ್ತಿತಿಗತಿಗಳಿಗೆ ಸರಿಹೊಂದುವ ಉತ್ತಮ ಆಸ್ಪತ್ರೆ ಹುಡುಕುವಲ್ಲಿ ನೆರವಾಗುತ್ತದೆ.

ನೇತ್ರ ಚಿಕಿತ್ಸೆ.

ಸಂಜೀವಿನಿ ಟ್ರಸ್ಟ್ ವರ್ಷಕ್ಕೆ ಮೂರು ಬಾರಿ ಸಿರವಾರ ಹಾಗು ಮಾನ್ವಿಯಲ್ಲಿ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸುತ್ತದೆ. ಈ ಶಿಬಿರದಲ್ಲಿ ಜನರು ತಮ್ಮ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳುತ್ತಾರೆ.

ಆರೋಗ್ಯ ಶಿಬಿರ.

ವರ್ಷದಲ್ಲಿ ಒಂದುಬಾರಿ ಸಂಜೀವಿನಿ ಟ್ರಸ್ಟ್ ಆರೋಗ್ಯ ಶಿಬಿರವನ್ನು ಆಯೋಜಿಸುತ್ತದೆ.

ಪೋಲಿಯೋ,

ಸಂಜೀವಿನಿ ಟ್ರಸ್ಟ್ ಸರಕಾರದ ಕಾರ್ಯಕ್ರಮವಾದ ಪೋಲಿಯೊ ಕಾರ್ಯಕ್ರಮವನ್ನು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿದೆ.
ಆರೋಗ್ಯ ಅರಿವು
ಸಂಜೀವಿನಿ ಟ್ರಸ್ಟ್ ಸಿರವಾರ ಹಾಗು ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಆರೋಗ್ಯ ಅರಿವು ಕಾರ್ಯಕ್ರಮವನ್ನು ಆಯೋಜಿಸಿ ಆರೋಗ್ಯಕರ ಜೀವನ ನಡೆಸುವುದರ ಬಗ್ಗೆ ಅರಿವು ಮೂಡಿಸುತ್ತದೆ.
ಅನುಸರಿಸಿ
  • Facebook Social Icon
  • YouTube Social  Icon
ಸಂರ್ಪಕ
+91 9945448147
ವಿಳಾಸ
ಸಿರವಾರ, ಕರ್ನಾಟಕ, 584129, ಭಾರತ