ಮಕ್ಕಳ ಪೋಲಿಯೋ ಹನಿ

ಸಂಜೀವಿನಿ ಟ್ರಸ್ಟ್ ಸರಕಾರದ ಯೋಜನೆಯಾದ ಪೋಲಿಯೊ ಹನಿ ಕಾರ್ಯಕ್ರಮದಲ್ಲಿ ಬಾಗವಹಿಸಿ ಕಾರ್ಯನಿರ್ವಹಿಸಿ ಎಲ್ಲಾ ಬಡವರ್ಗದ ಮಕ್ಕಳಿಗೆ ಪೋಲಿಯೋ ಹನಿ ಹಾಕುವಲ್ಲಿ ಸಹಾಯಕಾಗಿದೆ. ಪ್ರತಿ ವರ್ಷ ಹಾಗೂ ಪೋಲಿಯೋ ದಿನಗಳಲ್ಲಿ ಸಂಜೀವಿನಿ ಟ್ರಸ್ಟ್ ನ ಸ್ವಯಂ ಸೇವಕರು ಬಸ್ಸು ನಿಲ್ದಾಣದಲ್ಲಿ ಹಾಗೂ ಪೋಲಿಯೋ ಕೇಂದ್ರದಲ್ಲಿ ಪೋಲಿಯೋ ಹನಿ ಹಾಕುತ್ತಾರೆ.

ಪೋಲಿಯೋ ಕೇಂದ್ರ ಸಿರವಾರ ಬಸ್ಸು ನಿಲ್ದಾಣದಲ್ಲಿ.

ಸಂಜೀವಿನಿ ಟ್ರಸ್ಟ್ ನ ಸ್ವಯಂ ಸೇವಕರು ಪೋಲಿಯೋ ಹನಿ ಹಾಕುತ್ತಾರೆ.

ಅನುಸರಿಸಿ
  • Facebook Social Icon
  • YouTube Social  Icon
ಸಂರ್ಪಕ
+91 9945448147
ವಿಳಾಸ
ಸಿರವಾರ, ಕರ್ನಾಟಕ, 584129, ಭಾರತ