ದಿನಾಂಕ 09 ಮಾರ್ಚ್ 2019ರಂದು ಸಂಜೀವಿನಿ ಟ್ರಸ್ಟ್ ಸಿರವಾರ ವತಿಯಿಂದ ಜನರಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅರಿವನ್ನು ಮೂಡಿಸಲು ಅಂಬುಲೆನ್ಸ್ ಮುಖಾಂತರ ಜಾಗ್ರತಿ ಜಾತ ನಡೆಸಲಾಯಿತು.ದಿನಾಂಕ 8/12/2018 ರಂದು ಸಂಜೀವಿನಿ ಟ್ರಸ್ಟ್ ಮತ್ತು ದಯಾನಂದ ಸಾಗರ್ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು ಈ ಶಿಬಿರದಲ್ಲಿ 200 ಹೆಚ್ಚು ಜನ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರು ಈ ಶಿಬಿರದಲ್ಲಿ ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಇ.ಸಿ.ಜಿ. ಎಕೋ ತಪಾಸಣೆ ಮಾಡಲಾಯಿತು.

ಇದರಲ್ಲಿ ಅತಿ ಹೆಚ್ಚು ಜನರಲ್ಲಿ ಬಿ.ಪಿ. ಮತ್ತು ಸಕ್ಕರೆ ಪ್ರಮಾಣ ಹೆಚ್ಚಿರುವುದು ಕಂಡುಬಂದಿತು 25 ಜನರನ್ನು ಹೆಚ್ಚಿನ ಪರೀಕ್ಷೆಗೆ ಟಿ.ಎಂ.ಟಿ, ಎಂಜಿಯೋಗ್ರಾಂ ಮತ್ತು ಅಲ್ಟ್ರಾಸೌಂಡ್ ತಪಾಸಣೆಗೆ ಸೂಚಿಸಲಾಯಿತು.


ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮ.


ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದ ಪ್ರಚಾರ.

ವೈದ್ಯರಿಂದ ಆರೋಗ್ಯ ತಪಾಸಣೆ.

ವೈದ್ಯರು ತಪಾಸಣೆ ಮಾಡುತ್ತಿರುವುದು.

ಎಕೋ ಪರೀಕ್ಷೆ ಮಾಡುತ್ತಿರುವುದು.

ಇ.ಸಿ.ಜಿ ಪರೀಕ್ಷೆ ಮಾಡಲಾಯಿತು.ದಿನಾಂಕ 27/11/2018 ರಂದು ದಿ||ಬಿ.ಆರ್.ಪಾಟೀಲ್ ರವರ ಸ್ಮರಣಾರ್ಥವಾಗಿ ಸಂಜೀವಿನಿ ಟ್ರಸ್ಟ್ ವತಿಯಿಂದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು ಇದರಲ್ಲಿ 300ಕ್ಕೂ ಹೆಚ್ಚು ಜನ ತಪಾಸಣೆ ಮಾಡಿಸಿಕೊಂಡರು ಅದರಲ್ಲಿ 23 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಯಿತುಎಲ್ಲಾ ಶಿಬಿರಾರ್ಥಿಗಳ ಹೆಸರನ್ನು ನೊಂದಾಯಿಸಲಾಯತು


200ಕ್ಕೂ ಹೆಚ್ಚು ಜನ ಶಿಬಿರದಲ್ಲಿ ಪಾಲ್ಗೊಂಡಿದ್ದರು
ಎಲ್ಲಾ ಶಿಬಿರಾರ್ಥಿಗಳ ಬಿ.ಪಿ ಮತ್ತು ಶುಗರ್ ಪರೀಕ್ಷಿಸಲಾಯಿತು


ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಊಟದ ವ್ಯವಸ್ತೆ ಮಾಡಲಾಯಿತು23 ಶಸ್ತ್ರ ಚಿಕಿತ್ಸೆಗಳು ಯಶಸ್ವಿಯಾಗಿ ಜರಗಿದವು.

ಅನುಸರಿಸಿ
  • Facebook Social Icon
  • YouTube Social  Icon
ಸಂರ್ಪಕ
+91 9945448147
ವಿಳಾಸ
ಸಿರವಾರ, ಕರ್ನಾಟಕ, 584129, ಭಾರತ