• Gnanmithra

ಉಚಿತ ನೇತ್ರ ತಪಾಸಣೆ ಶಿಬಿರ ಸರಕಾರಿ ಬಾಲಕರ ಪ್ರೌಡ ಶಾಲೆ ಸಿರವಾರ

ದಿನಾಂಕ 29 ಜುಲೈ 2018 ರಂದು ಸಂಜೀವಿನಿ ಟ್ರಸ್ಟ್ ಹಾಗೂ ದೃಷ್ಟಿ ಆಸ್ಪತ್ರೆ ರಾಯಚೂರು ಉಚಿತ ನೇತ್ರ ತಪಾಸಣೆ ಶಿಬಿರವನ್ನು ಸಿರವಾರದ ಸರಕಾರಿ ಬಾಲಕರ ಪ್ರೌಡ ಶಾಲೆಯಲ್ಲಿ ಆಯೋಜಿಸಲಾಯಿತು 363 ವಿಧ್ಯಾರ್ಥಿಗಳ ನೇತ್ರ ತಪಾಸಣೆ ಮಾಡಲಾಯಿತು ಅದರಲ್ಲಿ 19 ವಿಧ್ಯಾರ್ಥಿಗಳಿಗೆ ನೇತ್ರದ ತೊಂದರೆ ಇರುವುದು ಕಂಡುಬಂದಿದೆ.



ಎಲ್ಲಾ 363 ವಿಧ್ಯಾರ್ಥಿಗಳನ್ನು ಮೊದಲು ನೊಂದಾಯಿಸಿ ನಂತರ ತಪಾಸಣೆ ಮಾಡಲಾಯಿತು



ಎಲ್ಲಾ ವಿಧ್ಯಾರ್ಥಿಗಳನ್ನು ಅತ್ಯತಮ ಹಾಗೂ ಉಪಕರಣಗಳಿಂದ ಪರಿಶಿಲಿಸಲಾಯಿತು.



0 views
ಅನುಸರಿಸಿ
  • Facebook Social Icon
  • YouTube Social  Icon
ಸಂರ್ಪಕ
+91 9945448147
ವಿಳಾಸ
ಸಿರವಾರ, ಕರ್ನಾಟಕ, 584129, ಭಾರತ