• Gnanmithra

ಜ್ಞಾನಮಿತ್ರರ ಸಮಾಜ ಸೇವೆಗೆ ಸನ್ಮಾನಿಸಲಾಯಿತು

ಅಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಯೋಜಿಸಿದ ಕಾರ್ಯಕ್ರಮದಲ್ಲಿ ಜ್ಞಾನಮಿತ್ರರನ್ನು ಸಿರವಾರದಲ್ಲಿ ಸಿರವಾರದ ತಹಸಿಲ್ದಾರರು ಸನ್ಮಾನಿಸಿದರು ಸಿರವಾರ ತಾಲೂಕು ಎಂದು ಘೋಷಿಸಿದ ನಂತರ ಇದೇ ಮೊದಲ ಸ್ವತಂತ್ರ್ಯ ದಿನಾಚರಣೆಯಾಗಿದ್ದು ವಿಶೇಷವಾಗಿತ್ತು.3 views
ಅನುಸರಿಸಿ
  • Facebook Social Icon
  • YouTube Social  Icon
ಸಂರ್ಪಕ
+91 9945448147
ವಿಳಾಸ
ಸಿರವಾರ, ಕರ್ನಾಟಕ, 584129, ಭಾರತ