• Gnanmithra

ಮಹೇಶ ಮೆದುಳು ಶಸ್ತ್ರ ಚಿಕಿತ್ಸೆಗೊಳಗಾದ 12 ವರ್ಷದ ಬಾಲಕ

ಮಹೇಶ ಒಬ್ಬ 12 ವರ್ಷದ ಬಾಲಕ ಮೆದುಳುಗಡ್ಡೆಯಿಂದ ಬಳಲುತ್ತಿದ್ದ ಹಾಗೂ ಅವನ ದೃಷ್ಟಿ ನಿದಾನವಾಗಿ ಕ್ಷೀಣಿಸುತ್ತಿತ್ತು. ಇವನು ಒಬ್ಬ ಬಡಕುಟುಂಬದ ಜನಿಸಿದ ಹಾಗೂ ಯಾವುದೇ ವಿಧ್ಯಬ್ಯಾಸವಿಲ್ಲದೆ ಬೆಳೆದ. ನಾವು ಇವನನ್ನು ಮಜುಮ್ದಾರ್ ಷಾ ಕ್ಯಾನ್ಸರ್ ಸೆಂಟರ್ ಬೆಂಗಳೂರಿಗೆ ಕರೆದ್ಯೋದು ಮೆದುಳಿನಲ್ಲಿದ ಗಡ್ಡೆ ತೆಗೆದು ಬಯೋಪ್ಸೈಡ್ ಮಾಡಿಸಲಾಯಿತು. ನಾವು ಅವನೊಂದಿಗೆ ಆಸ್ಪತ್ರೆಯಲ್ಲೇ ಇದ್ದು ಅವನೊಂದಿಗೆ ಸಮಯ ಕಳೆದು ತಮಾಷೆ ಮಾಡಿ ಅವನ ಉತ್ತೇಜನವನ್ನು ಹೆಚ್ಚಿಸಿದೆವು. ಶಸ್ತ್ರ ಚಿಕಿತ್ಸೆಯ ನಂತರ ಅವನು ಐ.ಸಿ.ಯು. ನಲ್ಲಿ ಉಣಮುಖನಾಗಿದ್ದಾನೆ.



ಇಂದು ಇವನಿಗೆ ಯಾವುದೇ ತೊಂದರೆ ಇಲ್ಲ ಹಾಗೂ ಅವನ ದೃಷ್ಟಿಯೂ ಸರಿಯಾಗಿದೆ. ಅವನಿ ದೃಷ್ಟಿಗೆ ಸಹಾಯಕವಾಗಿ ಅವನಿಗೆ ಒಂದು ಕನ್ನಡಕ ಕೊಡಿಸಲಾಗಿದೆ. ಹಾಗೂ ಮುಂದುವರಿದ ಚಿಕಿತ್ಸೆಯನ್ನು ಮಾಡಿಸಬೇಕಿದೆ

4 views
ಅನುಸರಿಸಿ
  • Facebook Social Icon
  • YouTube Social  Icon
ಸಂರ್ಪಕ
+91 9945448147
ವಿಳಾಸ
ಸಿರವಾರ, ಕರ್ನಾಟಕ, 584129, ಭಾರತ