• Gnanmithra

ರೂತಮ್ಮರಿಗೆ ಬೆನ್ನು ಉರಿಯ ತೊಂದರೆ ಇತ್ತು ಇವರಿಗೆ ಯಾವುದೇ ಚಲನ ವಲನವಾಗುತ್ತಿರಲಿಲ್ಲ

ಇವರು ರೂತಮ್ಮ ಇವರು 28ವರ್ಷದವರಿದ್ದಗ ಇವರಿಗೆ ಬೆನ್ನು ಉರಿ ತೊಂದರೆ ಕಾಣಿಸಿಕೊಂಡಿತು 2 ರ್ಷಗಳ ಕಾಲ ಅವರು ಆಸಿಗೆ ಮೆಲೆ ಕಳೆದರು ಇವರ ದೇಹದಲ್ಲಿ ಯಾವುದೇ ಚಲನ ವಲನ ಕಾಣಿಸುತ್ತಿರಲಿಲ್ಲ.

ಈಗ ಅವರು 30 ವರ್ಷದವರಿದ್ದಾಗ ಸಂಜೀವಿನಿ ಟ್ರಸ್ಟ್ ನ ಸಹಯಾದಿಂದ ಬೆಂಗಳೂರಿನ ಸಾಗರ ಆಸ್ಪತ್ರೆಯಲ್ಲಿ ಬೆನ್ನು ಉರಿಯ ಶಸ್ತ್ರ ಚಿಕಿತ್ಸೆ ನೀಡಲಾಯಿತು ಈಗ ಅವರಿಗೆ ನಡೆಯಲು ಹಾಗೂ ಕೆಲಸ ಮಾಡಲು ಸಾದ್ಯವಾಗುತ್ತಿದೆ.






0 views
ಅನುಸರಿಸಿ
  • Facebook Social Icon
  • YouTube Social  Icon
ಸಂರ್ಪಕ
+91 9945448147
ವಿಳಾಸ
ಸಿರವಾರ, ಕರ್ನಾಟಕ, 584129, ಭಾರತ