• Gnanmithra

ಸಂಜೀವಿನಿ ಟ್ರಸ್ಟ್ ಮತ್ತು ದಯಾನಂದ ಸಾಗರ್ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರ

ದಿನಾಂಕ 8/12/2018 ರಂದು ಸಂಜೀವಿನಿ ಟ್ರಸ್ಟ್ ಮತ್ತು ದಯಾನಂದ ಸಾಗರ್ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು ಈ ಶಿಬಿರದಲ್ಲಿ 200 ಹೆಚ್ಚು ಜನ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರು ಈ ಶಿಬಿರದಲ್ಲಿ ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಇ.ಸಿ.ಜಿ. ಎಕೋ ತಪಾಸಣೆ ಮಾಡಲಾಯಿತು.

ಇದರಲ್ಲಿ ಅತಿ ಹೆಚ್ಚು ಜನರಲ್ಲಿ ಬಿ.ಪಿ. ಮತ್ತು ಸಕ್ಕರೆ ಪ್ರಮಾಣ ಹೆಚ್ಚಿರುವುದು ಕಂಡುಬಂದಿತು 25 ಜನರನ್ನು ಹೆಚ್ಚಿನ ಪರೀಕ್ಷೆಗೆ ಟಿ.ಎಂ.ಟಿ, ಎಂಜಿಯೋಗ್ರಾಂ ಮತ್ತು ಅಲ್ಟ್ರಾಸೌಂಡ್ ತಪಾಸಣೆಗೆ ಸೂಚಿಸಲಾಯಿತು.


ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮ.


ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದ ಪ್ರಚಾರ.

ವೈದ್ಯರಿಂದ ಆರೋಗ್ಯ ತಪಾಸಣೆ.

ವೈದ್ಯರು ತಪಾಸಣೆ ಮಾಡುತ್ತಿರುವುದು.

ಎಕೋ ಪರೀಕ್ಷೆ ಮಾಡುತ್ತಿರುವುದು.

ಇ.ಸಿ.ಜಿ ಪರೀಕ್ಷೆ ಮಾಡಲಾಯಿತು.



13 views
ಅನುಸರಿಸಿ
  • Facebook Social Icon
  • YouTube Social  Icon
ಸಂರ್ಪಕ
+91 9945448147
ವಿಳಾಸ
ಸಿರವಾರ, ಕರ್ನಾಟಕ, 584129, ಭಾರತ