• Gnanmithra

ಹೃದಯ ಶಸ್ತ್ರ ಚಿಕಿತ್ಸೆಗೊಳಗಾದ 12 ವರ್ಷದ ಬಾಲಕ ನಾಗೇಶ

ನಾಗೇಶ ಅನ್ನುವ 12 ವರ್ಷದ ಬಾಲಕನಿಗೆ ಹುಟ್ಟಿನಿಂದಲೇ ಹೃದಯದಲ್ಲಿ ರಂದ್ರ ಇತ್ತು ಇವನಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಲಾಯಿತು. ಈಗ ಆ ಬಾಲಕ ಆರೋಗ್ಯಕರ ಜೀವನವನ್ನು ಸಾಗಿಸುತ್ತಿದ್ದಾನೆ.

ಜ್ಞಾನಮಿತ್ರ ನಾಗೇಶ ಹಾಗೂ ಅವನ ಕುಟುಂಬದವರಿಗೆ ಹೃದಯ ಶಸ್ತ್ರ ಚಿಕಿತ್ಸೆಯ ನಂತರದ ಜೀವನ ಶೈಲಿಯ ಹಾಗೂ ಆರೋಗ್ಯಕರ ಜೀವನದ ಮಾಹಿತಿಯನ್ನು ನಿಡುತ್ತಿರುವುದು.

0 views
ಅನುಸರಿಸಿ
  • Facebook Social Icon
  • YouTube Social  Icon
ಸಂರ್ಪಕ
+91 9945448147
ವಿಳಾಸ
ಸಿರವಾರ, ಕರ್ನಾಟಕ, 584129, ಭಾರತ